Posts

0002 Numbers

೧  ೨

0004 Thoughts

೧. ಎಲ್ಲವೂ ಚೆನ್ನಾಗಿದೆ. ೨. ಕೆಲವೊಮ್ಮೆ ಮಾತಿನಿಂದ ಗೆಲ್ಲಲು ಆಗದನ್ನ ಮೌನದಿಂದ ಗೆಲ್ಲಬಹುದು. ೩. ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ. - A.P.J Abdul Kalam. ೪. ನಿಮ್ಮ ವಯಸ್ಸು ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗದಿರಲಿ. ೫. ಕಷ್ಟ ಮತ್ತು ಸಮಸ್ಯೆಗಳಿಗೆ ಎರಡು ಔಷಧಿ, ಒಂದು ದುಡಿಮೆ, ಇನ್ನೊಂದು ತಾಳ್ಮೆ ೬. ಬಡವರು ಹಸಿದಿರುವುದು ಅಕ್ಕರೆಗಾಗಿ. ರೊಟ್ಟಗಾಗಿ ಅಲ್ಲ -ಮದರ್‌ ತೆರೇಸಾ . ೭. ಶಿಸ್ತೇ  ಶಿಕ್ಷಣದ ತಳಹದಿ. -  ಡಾ || ಬಿ.ಆರ್.ಅಂಬೇಡ್ಕರ್ . Kannada - Tamil

Time

 10 min 4-Jan 5 mins 3-Jan 5 mins

All

ದೇವಸ್ಥಾನ - கோயில்  ಕೋತಿ - குரங்கு  ಕೊನೆಯ ಹಣ - கடைசி பணம் ಮೊದಲ ಬಾರಿ - முதல் முறை ಕೂದಲು - முடி ಹೊಟ್ಟೆ - வயிறு ಹಗ್ಗ - கயிறு  ಉಪ್ಪು - உப்பு ಹಿಟ್ಟು - மாவு ಉಪ್ಪಿನಕಾಯಿ - ஊறுகாய் ಹೂವು - பூ ನಂಬಿಕೆ - நம்பிக்கை  ಮಗ - மகன் ಮಗಳು - மகள் ತ೦ಗಿ - தங்கை ಮೀಸೆ - மீசை ಇಂದು, ಇವತ್ತು - இன்று ನಾಳೆ - நாளை ಹೌದು - ஆம் ಇಲ್ಲ - இல்லை ಅಲ್ಲ - அல்ல (ಸತ್ಯ) - உண்மை, மெய்  ಸುಳ್ಳು - பொய் ಹಾಡು - பாடல் ನಮಸ್ಕಾರ - வணக்கம் ನಿರ್ಧರಿಸಿ - முடிவு செய்யுங்கள் ನನ್ನಿಂದ ಆಗುವುದಿಲ್ಲ - என்னால் அதைச் செய்ய முடியாது. 31-01-2025 - 2 1- feb - 2  3-feb - 2  1-mar - 1 (7)

உடல் உறுப்பு

 ಕಿವಿ - காது

0001 எழுத்துக்கள்

ಅ‌ - அ ಆ - ஆ ಇ - இ ಈ - ஈ ಊ - உ ಊ - ஊ ಋ - ரு ಎ - எ ಏ - ஏ ಐ - ஐ ಒ - ஒ ಓ - ஓ ಔ - ஔ ಅಂ - அம்