0004 Thoughts

೧. ಎಲ್ಲವೂ ಚೆನ್ನಾಗಿದೆ.

೨. ಕೆಲವೊಮ್ಮೆ ಮಾತಿನಿಂದ ಗೆಲ್ಲಲು ಆಗದನ್ನ ಮೌನದಿಂದ ಗೆಲ್ಲಬಹುದು.

೩. ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ. - A.P.J Abdul Kalam.

೪. ನಿಮ್ಮ ವಯಸ್ಸು ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗದಿರಲಿ.

೫. ಕಷ್ಟ ಮತ್ತು ಸಮಸ್ಯೆಗಳಿಗೆ ಎರಡು ಔಷಧಿ, ಒಂದು ದುಡಿಮೆ, ಇನ್ನೊಂದು ತಾಳ್ಮೆ

೬. ಬಡವರು ಹಸಿದಿರುವುದು ಅಕ್ಕರೆಗಾಗಿ. ರೊಟ್ಟಗಾಗಿ ಅಲ್ಲ -ಮದರ್‌ ತೆರೇಸಾ .

೭. ಶಿಸ್ತೇ  ಶಿಕ್ಷಣದ ತಳಹದಿ. -  ಡಾ || ಬಿ.ಆರ್.ಅಂಬೇಡ್ಕರ್ .



Comments