0004 Thoughts
೧. ಎಲ್ಲವೂ ಚೆನ್ನಾಗಿದೆ. ೨. ಕೆಲವೊಮ್ಮೆ ಮಾತಿನಿಂದ ಗೆಲ್ಲಲು ಆಗದನ್ನ ಮೌನದಿಂದ ಗೆಲ್ಲಬಹುದು. ೩. ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ. - A.P.J Abdul Kalam. ೪. ನಿಮ್ಮ ವಯಸ್ಸು ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗದಿರಲಿ. ೫. ಕಷ್ಟ ಮತ್ತು ಸಮಸ್ಯೆಗಳಿಗೆ ಎರಡು ಔಷಧಿ, ಒಂದು ದುಡಿಮೆ, ಇನ್ನೊಂದು ತಾಳ್ಮೆ ೬. ಬಡವರು ಹಸಿದಿರುವುದು ಅಕ್ಕರೆಗಾಗಿ. ರೊಟ್ಟಗಾಗಿ ಅಲ್ಲ -ಮದರ್ ತೆರೇಸಾ . ೭. ಶಿಸ್ತೇ ಶಿಕ್ಷಣದ ತಳಹದಿ. - ಡಾ || ಬಿ.ಆರ್.ಅಂಬೇಡ್ಕರ್ . Kannada - Tamil